ಅದು ನಮ್ಮಿಬ್ಬರ ಕಾಲೇಜು ದಿನಗಳು
ಮತ್ತು
ಅದು ಅವರಿಬ್ಬರು ಪ್ರೀತಿಸಿದ ದಿನಗಳು
ಆರಂಭದ ದಿನಗಳಲೇ ಮೂಡಿದ ಪ್ರೇಮವದು
ಆ ವರನಿಗೆ ಅವಳೇ ಸರಿಯಾದ ವಧು
ವರುಷಗಳಲೇ ಪ್ರೇಮ ರಾಗ ಹಾಡಿ ಹಾಡಿದೆ
ಹರುಷವೊಂದು ಮನಸುಗಳಲಿ ನಲಿದಾಡಿದೆ
ವರುಷವೆಲ್ಲ ದಿನಗಳಾಗಿ
ದಿನಗಳೆಲ್ಲ ಕ್ಷಣಗಳಾಗಿ
ಕ್ಷಣಗಳೆಲ್ಲ ಕಣಗಳಾಗಿ
ಎಲ್ಲ ಪ್ರೀತಿಮಯವಾಗಿವೆ
ಕಡಿಮೆಯಾಯಿತು ಗೆಳೆಯನ ಜೊತೆ ಓಡಾಟ
ಅವನ ಜೀವನವೇ ಆಯಿತು ಅವಳ ಒಡನಾಟ
ಹುಟ್ಟು ಸಾವುಗಳನೆ ಮರೆತರಿವರು
ಎಲ್ಲವನ್ನು ಬದಿಗೆ ಇಟ್ಟು
ಮನದ ತುಂಬ ಪ್ರೀತಿಯ
ಬೆಳದಿಂಗಳ ಬಿಟ್ಟು
ಮುಗಿದವು ಕಾಲೇಜು ದಿನಗಳು
ನಲುಗಿದವು ಪ್ರೇಮಿಗಳ ಮನಗಳು
ದಿನಗಳ ಬಳಿಕ ಸಿಗುವೆನೆಂದವಳು ಸಿಗಲಿಲ್ಲ
ಅವಳಿಗಾಗಿ ಇವನೆಸ್ಟು ದಿನ ಕಾಯಲಿಲ್ಲ
ಕೊರೆವ ಚಳಿಯಲಿ
ಸುಡುವ ಬಿಸಿಲಲಿ
ಸುರಿವ ಮಳೆಯಲಿ
ಎಲ್ಲೂ ಕಾಣಿಸಲಿಲ್ಲ ಅವಳು
ಹೀಗೆ ಸರಿಯಿತು ಸಮಯ
ಹಾಗೆ ತಿಳಿಯಿತು ವಿಷಯ
ಅದು ಅವನ ಪಾಲಿಗೆ ವಿಷದ ವಿಷಯ
ವಿಷಾದದ ವಿಷಯ
ಅವಳ ಮದುವೆ ನಡೆದು ಹೋಗಿತ್ತು
ಇದ ಕೇಳಿ ಇವನ ಹೃದಯ ಒಡೆದು ಹೋಗಿತ್ತು
ಇದೀಗ ಇವರ ಪ್ರೇಮ ಚಕ್ರ ನಿಂತಿದೆ
ಆದರೆ ಕಾಲ ಚಕ್ರ ತಿರುಗುತ್ತಲೇ ಇದೆ
ಹಲವು ವರುಷಗಳು ಕಳೆಯಿತು
ಒಡೆದು ಹೋದ ಮನಸು ಧೃಡವಾಯಿತು
ಹಿರಿಯರು ಹೊಸ ಹುಡುಗಿಯ ಹುಡುಕಿದರು
ಅವನಿಗೆ ಮದುವೆ ಮಾಡಿದರು
ಅಂತು ಇಂತು ಎಲ್ಲ ಮುಗಿದು
ಇವರಿಬ್ಬರು ಸಪ್ತಪದಿ ತುಳಿದು
ಇವರ ಪ್ರೀತಿಯ ರಥ ಮುಂದೆ ಸಾಗುತಿದೆ .....
( ಹಲವು ವರುಷಗಳ ಬಳಿಕಮುಂದುವರೆಯುವುದು ....!)
ಮತ್ತು
ಅದು ಅವರಿಬ್ಬರು ಪ್ರೀತಿಸಿದ ದಿನಗಳು
ಆರಂಭದ ದಿನಗಳಲೇ ಮೂಡಿದ ಪ್ರೇಮವದು
ಆ ವರನಿಗೆ ಅವಳೇ ಸರಿಯಾದ ವಧು
ವರುಷಗಳಲೇ ಪ್ರೇಮ ರಾಗ ಹಾಡಿ ಹಾಡಿದೆ
ಹರುಷವೊಂದು ಮನಸುಗಳಲಿ ನಲಿದಾಡಿದೆ
ವರುಷವೆಲ್ಲ ದಿನಗಳಾಗಿ
ದಿನಗಳೆಲ್ಲ ಕ್ಷಣಗಳಾಗಿ
ಕ್ಷಣಗಳೆಲ್ಲ ಕಣಗಳಾಗಿ
ಎಲ್ಲ ಪ್ರೀತಿಮಯವಾಗಿವೆ
ಕಡಿಮೆಯಾಯಿತು ಗೆಳೆಯನ ಜೊತೆ ಓಡಾಟ
ಅವನ ಜೀವನವೇ ಆಯಿತು ಅವಳ ಒಡನಾಟ
ಹುಟ್ಟು ಸಾವುಗಳನೆ ಮರೆತರಿವರು
ಎಲ್ಲವನ್ನು ಬದಿಗೆ ಇಟ್ಟು
ಮನದ ತುಂಬ ಪ್ರೀತಿಯ
ಬೆಳದಿಂಗಳ ಬಿಟ್ಟು
ಮುಗಿದವು ಕಾಲೇಜು ದಿನಗಳು
ನಲುಗಿದವು ಪ್ರೇಮಿಗಳ ಮನಗಳು
ದಿನಗಳ ಬಳಿಕ ಸಿಗುವೆನೆಂದವಳು ಸಿಗಲಿಲ್ಲ
ಅವಳಿಗಾಗಿ ಇವನೆಸ್ಟು ದಿನ ಕಾಯಲಿಲ್ಲ
ಕೊರೆವ ಚಳಿಯಲಿ
ಸುಡುವ ಬಿಸಿಲಲಿ
ಸುರಿವ ಮಳೆಯಲಿ
ಎಲ್ಲೂ ಕಾಣಿಸಲಿಲ್ಲ ಅವಳು
ಹೀಗೆ ಸರಿಯಿತು ಸಮಯ
ಹಾಗೆ ತಿಳಿಯಿತು ವಿಷಯ
ಅದು ಅವನ ಪಾಲಿಗೆ ವಿಷದ ವಿಷಯ
ವಿಷಾದದ ವಿಷಯ
ಅವಳ ಮದುವೆ ನಡೆದು ಹೋಗಿತ್ತು
ಇದ ಕೇಳಿ ಇವನ ಹೃದಯ ಒಡೆದು ಹೋಗಿತ್ತು
ಇದೀಗ ಇವರ ಪ್ರೇಮ ಚಕ್ರ ನಿಂತಿದೆ
ಆದರೆ ಕಾಲ ಚಕ್ರ ತಿರುಗುತ್ತಲೇ ಇದೆ
ಹಲವು ವರುಷಗಳು ಕಳೆಯಿತು
ಒಡೆದು ಹೋದ ಮನಸು ಧೃಡವಾಯಿತು
ಹಿರಿಯರು ಹೊಸ ಹುಡುಗಿಯ ಹುಡುಕಿದರು
ಅವನಿಗೆ ಮದುವೆ ಮಾಡಿದರು
ಅಂತು ಇಂತು ಎಲ್ಲ ಮುಗಿದು
ಇವರಿಬ್ಬರು ಸಪ್ತಪದಿ ತುಳಿದು
ಇವರ ಪ್ರೀತಿಯ ರಥ ಮುಂದೆ ಸಾಗುತಿದೆ .....
( ಹಲವು ವರುಷಗಳ ಬಳಿಕಮುಂದುವರೆಯುವುದು ....!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ